Kannada Rajaratha film demand has increased, The film's premiere show is taking place in Mysore and Bangalore. Nirup Bhandari, Ravishankar and Avantika Shetty are acting in Rajaratha movie. <br /> <br /> <br />ನಿರೂಪ್ ಬಂಡಾರಿ, ಅವಂತಿಕಾ ಶೆಟ್ಟಿ ಹಾಗೂ ರವಿಶಂಕರ್ ಅಭಿನಯದ ರಾಜರಥ ಸಿನಿಮಾಗೆ ಸಖತ್ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ಈಗಾಗಲೇ ರಂಗಿತರಂಗ ಚಿತ್ರದ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಹೊಸ ಕತೆಯನ್ನು ಕನ್ನಡ ಚಿತ್ರ ಪ್ರೇಮಿಗಳ ಮುಂದಿಡಲು ತಯಾರಾಗಿದ್ದಾರೆ. <br />